¡Sorpréndeme!

Sudeep and Shivanna `the villain' movie: who is Rama ? who is Ravana ?

2017-09-02 4 Dailymotion

ಸುದೀಪ್ ಹುಟ್ಟುಹಬ್ಬದ ವಿಶೇಷವಾಗಿ ದಿ ವಿಲನ್ ಚಿತ್ರದ ಒಂದು ಪೋಸ್ಟರ್ ರಿಲೀಸ್ ಆಗಿದೆ. ಈ ಪೋಸ್ಟರ್ ಸರಿಯಾಗಿ ಗಮನಿಸಿದರೆ ಚಿತ್ರದ ಕಥೆ ಬಗ್ಗೆ ಒಂದು ಸುಳಿವು ಸಿಗುತ್ತೆ... 'ದಿ ವಿಲನ್' ಚಿತ್ರದ ಅಡಿ ಬರಹ 'ರಾಮ್ OR ರಾವಣ್' ಎಂದು ಬರೆದಿದೆ.. ಹಾಗಿದ್ರೆ ಈ ಚಿತ್ರದಲ್ಲಿ ಯಾರು ರಾಮ? ಯಾರು ರಾವಣ? ಎಂಬುದರ ಬಗ್ಗೆ ಪ್ರಶ್ನೆಯಾಗಿತ್ತು.